Bengaluru
9900032019, 9481317437
namobharath2.0@gmail.com

Latest Updates

Mission 365 Plus

ಪ್ರಧಾನಮಂತ್ರಿ ಮುದ್ರಾ ಯೋಜನೆ

ಭಾರತ ದೇಶವು ಇಡೀ ವಿಶ್ವದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ. ದೇಶದ ಜನಸಂಖ್ಯೆಯೂ ಹೆಚ್ಚುತ್ತಿದ್ದು ಪ್ರಸ್ತುತ ದೇಶದ ಜನಸಂಖ್ಯೆ 120 ಕೋಟಿ . 35 ವರ್ಷದ ಒಳಗಿರುವ ಯುವಕರ ಸಂಖ್ಯೆ ಶೇ 65% ರಷ್ಟಿದೆ. ಇದು ಬೇರೇ ಯಾವುದೇ ದೇಶಕ್ಕಿಂತ ಹೆಚ್ಚು. ಇದರರ್ಥ ದೇಶದಲ್ಲಿ ಹೆಚ್ಚೆಚ್ಚು ಉದ್ಯೋಗ ಸೃಷ್ಠಿಯಾಗದಿದ್ದಲ್ಲಿ ನಿರುದ್ಯೋಗ ಸಮಸ್ಯೆ ಪೆಡಂಭೂತದಂತೆ ಕಾಡಲಿದೆ. ಈ ಸಮಸ್ಯೆಯನ್ನು ಪರಿಗಣಿಸಿ ದೇಶದಲ್ಲಿ ಹೊಸ ಉದ್ಯಮಗಳ ಸ್ಥಾಪನೆಯ ಜೊತೆಗೆ ಉದ್ಯೋಗ ಸೃಷ್ಠಿಗೆ “ಶ್ರೀಯುತ ನರೇಂದ್ರ ಮೋದಿ”ಯವರ ನೇತೃತ್ವದ ಕೇಂದ್ರ ಸರಕಾರ…
Read more

ಪ್ರಧಾನಮಂತ್ರಿ ಕೌಶಲ ಅಭಿವೃದ್ಧಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿ ಯವರ ಕನಸಿನ ಯೋಜನೆಗಳಲ್ಲಿ ಒಂದು ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ. ಈ ಯೋಜನೆಯು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಇಲಾಖೆ ಯ ಅಡಿಯಲ್ಲಿ ಬರುತ್ತದೆ. ನರೇಂದ್ರ ಮೋದಿಯವರ ಸರ್ಕಾರದಲ್ಲಿ ಮೊದಲು ಶ್ರೀ ರಾಜೀವ್ ಪ್ರತಾಪ್ ರೂಢಿಯವರು ಈ ಇಲಾಖೆಯ ಮಂತ್ರಿಗಳಾಗಿದ್ದರು, ನಂತರದಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಶ್ರೀ ಅನಂತ ಕುಮಾರ ಹೆಗಡೆಯವರು ಈ ಖಾತೆಯ ಮಂತ್ರಿಗಳಾಗಿದ್ದಾರೆ(ರಾಜ್ಯ ದರ್ಜೆ). ಭಾರತವು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಯುಕರನ್ನು ಹೊಂದಿರುವ ದೇಶ.…
Read more

ಮೇಕ್ ಇನ್ ಇಂಡಿಯಾ – ನವ ಭಾರತದ ನಿರ್ಮಾಣ

ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಉತ್ಪಾದನೆಯಲ್ಲಿ ಭಾರತ ಹಿಂದುಳಿದಿದ್ದು ಕಳೆದ ವರ್ಷ ದೇಶದ ಅಮದು ಒಟ್ಟು ಮೊತ್ತ 444 ಬಿಲಿಯನ್ ಡಾಲರ್. ದೇಶದಲ್ಲಿ ಉತ್ಪಾದನೆ ಹೆಚ್ಚಿಸಿ, ಅಮದಿನ ಪ್ರಮಾಣ ತಗ್ಗಿಸಿ ಹೆಚ್ಚು ಉದ್ಯೋಗವನ್ನು ಸೃಷ್ಠಿಸುವ ನಿಟ್ಟಿನಲ್ಲಿ ಮೋದೀಜೀ ನೇತೃತ್ವದ ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆಯನ್ನು 2014 ರಲ್ಲಿ ಆರಂಭಿಸಿದೆ. 2013 ರಲ್ಲಿ ಭಾರತವು Fragile Five ಪಟ್ಟಿಯಲ್ಲಿತ್ತು, ಇದರಿಂದ ಹೊರಬರಲು ದೇಶದಲ್ಲಿ ಉತ್ಪಾದನಾ ವಲಯ ಹೆಚ್ಚಿಸಲು ಈ ಯೋಜನೆ ಸಹಕಾರಿಯಾಗಿದೆ. ಈ ಯೋಜನೆ…
Read more

ಬೆಂಗಳೂರಿನಲ್ಲಿ ಅಜಾತಶತ್ರುವಿಗೆ ನಮನ

  ಬೆಂಗಳೂರು ಅಗಸ್ಟ್ 19: ಬೆಂಗಳೂರಿನ ಗಿರಿನಗರದ ಯೋಗಶ್ರೀ ಕೇಂದ್ರದಲ್ಲಿ ನಮೋ ಭಾರತ್ ಸಂಘಟನೆಯ ವತಿಯಿಂದ, ಅಜಾತಶತ್ರುವಿಗೆ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅತಿಥಿಗಳಾಗಿ ಡಿ. ಎಚ್. ಶಂಕರಮೂರ್ತಿ, ಮಾಜಿ ವಿಧಾನ ಪರಿಷತ್ ಸಭಾಪತಿಗಳು, ಹಾಗೂ ಶ್ರೇಯಾಂಕ್ ರಾನಡೆ, ರಾಷ್ಟ್ರೀಯ ಯುವ ಚಿಂತಕರು ಉಪಸ್ಥಿತರಿದ್ದರು. ಯೋಗಶ್ರೀ ಸಭಾಂಗಣದಲ್ಲಿ ಜರುಗಿದ ಅಟಲ್ ಬಿಹಾರಿ ವಾಜಪೇಯಿ ಅವರ ನಮನ ಕಾರ್ಯಕ್ರಮಕದಲ್ಲಿ ವಾಜಪೇಯಿಯವರ ಅವಧಿ: ನವ ಭಾರತದ ನಿರ್ಮಾಣದ ಬುನಾದಿ ಎಂಬ ವಿಷಯದಲ್ಲಿ ಭಾಷಣ ನುಡಿನಮನ ನಡೆಯಿತು. ಜನಸಂಘದ ಕಾಲದಿಂದಲೂ ಅಟಲ್ ಜೀ…
Read more

ನಮೋ ಭಾರತ್ – ಇದು ಮತ್ತದೇ ಕ್ರಾಂತಿ! ಒಂದಷ್ಟು ಬದಲಾವಣೆಗಳ ಜೊತೆ!

ಹೇಳಬೇಕೆಂದರೆ, ಇವತ್ತಿನ ಸ್ಥಿತಿ ಅವತ್ತೂ ಇತ್ತು! 2013 ರಲ್ಲಿ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹೇಳ ಹೆಸರಿಲ್ಲದಂತೆ ಸೋತು ಹೋಗಿತ್ತು! ಒಂದಷ್ಟು ಅತಿಯಾದ ಆತ್ಮವಿಶ್ವಾಸ ಅವತ್ತು ಬಿಜೆಪಿಯ ಜಯದ ಮಗ್ಗುಲು ಮಗಚುವಂತೆ ಮಾಡಿತ್ತು! ಕಾರ್ಯಕರ್ತರಿಗೆ ದಿಗ್ಭ್ರಮೆ! ನಿಸ್ವಾರ್ಥತೆಯಿಂದ ಕೆಲಸ ಮಾಡಿದ್ದು ಭಾರತವೊಂದು ಅಭಿವೃದ್ಧಿ ಹೊಂದಲೆಂಬಷ್ಟೇ ಆಶಯವೆಂಬಂತೆ! ದುರಾದೃಷ್ಟ ಬಿಡಿ! ಅವತ್ತೂ ಇದೇ ಸ್ಥಿತಿಯೇ! ಆದರೆ ಅಧಿಕಾರದ ಚುಕ್ಕಾಣಿಯನ್ನು 2013 ರಲ್ಲಿ ಕಾಂಗ್ರೆಸ್ ಹಿಡಿದಿದ್ದೇ, ಬಿಜಪಿಯ ಒಂದಷ್ಟು ಮುತ್ಸದ್ದಿಗಳು 2014 ರ ಲೋಕಸಭಾ ಚುನಾವಣೆಯ…
Read more

ಸಂಸದ ಅನಂತಕುಮಾರ್ ಹೆಗ್ಡೆ ಅವರಿಂದ ನಮೋ ಭಾರತ ಸಂಘಟನೆಗೆ ಚಾಲನೆ, ದಾವಣಗೆರೆಯಲ್ಲಿ ಭಾರಿ ಜನಸ್ಪಂದನೆ

ದಾವಣಗೆರೆ ಜುಲೈ 22, 2018:  ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಭಾರತದ ಪ್ರಧಾನಿಯನ್ನಾಗಿಸಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಆರಂಭವಾಗಿರುವ ‘ನಮೋ ಭಾರತ‘ ಸಂಘಟನೆಗೆ ಸಂಸದ ಶ್ರೀ ಅನಂತಕುಮಾರ ಹೆಗ್ಡೆ ಅವರು ದಾವಣಗೆರೆಯಲ್ಲಿ ಚಾಲನೆ ನೀಡಿದರು.ಈ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಆರ್ಥಿಕ ತಜ್ಞ ಶ್ರೀ ವಿಶ್ವನಾಥ ಭಟ್ ಹಾಗೂ ದಾವಣಗೆರೆ ಸಂಸದ GM ಸಿದ್ದೇಶ್ವರ ಅವರು ಉಪಸ್ಥಿತರಿದ್ದರು. ಕರ್ಣ ನೃತ್ಯ ತಂಡದ ದೇಶಭಕ್ತಿಗೀತೆಯ ನ್ರತ್ಯ ರೂಪಕದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಎಲ್ಲರ ಗಮನಸೆಳೆಯಿತು. ನಂತರ ದಾವಣಗೆರೆಯ ನಮೋ ಭಾರತ ಸಂಘಟನೆಯ ಕಾರ್ಯಕರ್ತರು…
Read more

ನಮೋ ಭಾರತ್ ರಾಜ್ಯ ಮಟ್ಟದ ಕಾರ್ಯಾಗಾರ

1ಜುಲೈ,2018 ಬೆಂಗಳೂರು  ನಮೋ ಭಾರತ್ ಆಯೋಜಿಸಿದ್ದ ರಾಜ್ಯಮಟ್ಟದ *ನಮೋ ಭಾರತ್ ಕಾರ್ಯಾಗಾರ* ಬೆಂಗಳೂರಿನ ಶ್ರೀ ಭಾರತಿ ವಿದ್ಯಾಲಯದ ಸಭಾಂಗಣದಲ್ಲಿ ಜರುಗಿತು. ಬೆಳಿಗ್ಗೆ 8 ಗಂಟೆಗೆ ರಾಜ್ಯದ ನಾನಾ ಭಾಗಗಳಿಂದ ಸೇರಿದ ಕಾರ್ಯಕರ್ತರನ್ನು ಮೊದಲಿಗೆ ನೋಂದಣಿ ಮಾಡಿಸಿಕೊಂಡು ಕಾರ್ಯಾಗಾರಕ್ಕೆ ಸ್ವಾಗತಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಗೆವಿಶ್ವ ಶ್ರೀ ಕ್ಷೇತ್ರ ಮಹಾಸಂಸ್ಥಾನ ಫೌಂಡೇಶನ್ ಟ್ರಸ್ಟ್ ನ ಸಂಸ್ಥಾಪಕ ಧರ್ಮದರ್ಶಿ ಡಾ|| ಬ್ರಹ್ಮಶ್ರೀ ಉಮೇಶ್ ಶರ್ಮ ಗುರೂಜೀ ಹಾಗೂ ಸಂಪನ್ಮೂಲ ವ್ಯಕಿಗಳಾದಶ್ರೀ ಕಿರಣ್ ಕೆ.ಎಸ್ ಹಾಗೂ ಪತ್ರಕರ್ತ ಶ್ರೀಕಾಂತ್ ಶೆಟ್ಟಿಯವರು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಶ್ರೀಮತಿ…
Read more